ಬದ್ಧನಾದ
ಹುಟ್ಟು ಸಾವಿನ
ತಿರುಗಣಿಯ
ಮೆಟ್ಟಿನಿಂತು
ಮುವ್ವತ್ತರ ಹರೆಯದಲಿ
ಹನ್ನೆರಡು ವರುಷಗಳ
ತಪದಲಿ
ಕೇವಲ ಜ್ಞಾನದಿಂ
ವೀತರಾಗನೆನಿಸಿ,
ಭುವಿಗೆ ಬಿಳುತ್ತಿದ್ದಂತೆ
ಪುರಜನ,ಗುರುಜನರ
ಸುಖಶಾಂತಿ ವೃದ್ದಿಸಲು
ವರ್ಧಮಾನನೆನಿಸಿ,
ಬಾಲ್ಯದಲೇ ಸರ್ಪವನ್ನು
ಮೆಟ್ಟಿ ನಿಲಲು
ಮಹಾವೀರನೆನಿಸಿ,
ಅರಿವಿನ ಅರಿವಿಗೆ
ಗುರುವಾಗಿ
ಸನ್ಮತಿ ಎನಿಸಿ,
ಅರಿಷಡ್ವರ್ಗಗಳ
ಜೈಸಿ ಜಿನನಾಗಿ,
ಲೋಕದ
ಸಮನ್ವಯಕೆ
ಬದ್ಧನಾದ ಬುದ್ಧನಾದೆ.
***********
ಬುದ್ಧಂ ಶರಣಂ ಗಚ್ಚಾಮಿ...ಬುದ್ದನ ಬದುಕನ್ನು ಕೆಲವೇ ಸಾಲುಗಳಲ್ಲಿ ಹೇಳಿದ್ದೆರಿ...ನಿಜಕ್ಕೂ ಅದ್ಭುತ..ಅಭಿನಂದನೆಗಳು...
ReplyDeleteಮಹಾವೀರರಿಗೆ ನಮೋ ನಮೋ!
ReplyDeleteಮಹಾವೀರರ ಮಹಾನ್ ಸಾಧನೆಯನ್ನು ಸಮರ್ಥವಾಗಿ ಕವನಿಸಿದ್ದೀರಿ ಕಲಾವತಿಯವರೇ ,ಅಭಿನ೦ದನೆಗಳು!
ReplyDeleteಲೋಕದ ಸಮನ್ವಯಕೆ
ReplyDeleteಬದ್ಧನಾದ ಬುದ್ಧನಿಗೆ ನಮೋ ನಮೋ...
ಅನ೦ತ್
aa mahaana chetanakke namo namaha
ReplyDeletebuddam sharanam gacchaami
prabhaakar ravare nimma
ReplyDeletebhaavanaatmaka pratikriyegaagi
aatmiya dhanyavaadagalu.
nimma uttama pratikriyegaagi
ReplyDeleteaatmiya dhanyavaadagalu
sunaath sir.
prabhamaniyavare nimma
ReplyDeletearthapoorna pratikriyegaagi
aatmiya dhanyavaadagalu.
anantharaaj sir nimma
ReplyDeletevichaaraatmaka pratikriyegaagi
aatmiya dhanyavaadagalu.
guru sir namma uttama
ReplyDeletepratikriyegaagi aatmiya
dhanyavaadagalu.
ಎಲ್ಲೋ ನಿರಾಶೆಯ ಭಾವವಿದೆ ಅನ್ನಿಸಿತು. ಕವನ ಚೆನ್ನಾಗಿದೆ :) :)
ReplyDeletehowde ishwar bhatravare,
ReplyDelete"avaravara bhaavakke"
nimma uttama abhiprayakke
aatmiya dhanyavaadagalu.