Nov 13, 2010





ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು
            ********************


*ಹೂಬತ್ತಿ*

ಬೆಂಕಿಯ  ಕಿಡಿಗಳಾಗಿ  
     ಹೊಮ್ಮದೇ
ಬೆಳಕಿನ ಕಿರಣಗಳಾಗಿ 
 ಹೊಮ್ಮಲಿ ಹೂ ಬತ್ತಿ

ಅವರಿಲ್ಲದೂಟ

      ಬಂದು ಹೋಗುವ  
               ನಡುವೆ           
      ನಗೆ ಧಗೆಗಳಲೆಗಳು
          ದೊಡ್ದಲೆಗೆ ಬಿದ್ದು
         ಹೋದವರ ನೆನಪು
        ಮತ್ತೆ ಮಹಾಲಯದಿ

              ಅವರಿಲ್ಲದೂಟ
          ಕೂಟ ಸೇರಲೇ ಕಾಟ
             ಸೇರಿದರು ಆಟ

           ದೀವಳಿಗೆ ಜಗಮಗಿಸಿ
             ದಿವಾಳಿಯಾದಾಗ
              ನೆನಪೊಂದು ನಗೆ
*********************** 
ಕ್ಷಮಿಸಿ ಸ್ನೇಹಿತರೆ,ಹಬ್ಬದ ದಿನಗಳಲ್ಲಿ ವಿದೇಶದಿಂದ ಸ್ವದೇಶಕ್ಕೆ
ಪಯಣಿಸುತ್ತಿದ್ದ ಕಾರಣ,ತಡವಾಗಿ ಶುಭಾಷಯ ಕೋರುತ್ತಿದ್ದೇನೆ   

4 comments:

  1. ಕಲಾವತಿಯವರೆ,
    ನಿಮಗೂ ಶುಭಾಶಯಗಳು.

    ReplyDelete
  2. ತಮಗೂ ದೀಪಾವಳಿಯ ಶುಭಾಶಯಗಳು, ಕಲಾವತಿ ಅವರೆ.

    ಅನ೦ತ್

    ReplyDelete
  3. ದೀಪಾವಳಿ ಶುಭಾಶಯಗಳು. ಮೊದಲ ಚುಟುಕು ಇಷ್ಟವಾಯಿತು.

    ReplyDelete
  4. ಮನಮುಕ್ತ ರವರೆ ನಿಮ್ಮಶೀಘ್ರ ಪ್ರತಿಕ್ರಿಯೆಗೆ ಧನ್ಯವಾದಗಳು .
    ಅನಂತರಾಜ್ ಸರ್ ರವರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    ಸೀತಾರಾಂ ಸರ್ ರವರೆ ನಿಮ್ಮ ಉತ್ತಮ ಪ್ರತಿಕ್ರಿಯೆಗೆ ಹೃತ್ಪೂರ್ವಕ ಧನ್ಯವಾದಗಳು

    ReplyDelete