*
*ರಾಘವೇಂದ್ರಭಾಗ್ಯ*
*
*ಗಜೇಂದ್ರವೀಣಾ *
*ಗಜೇಂದ್ರವೀಣಾ *
*
*ಸಂಧ್ಯಾಮನೋಹರ್
*
ಇವರಿಗೆ ವಿವಾಹ ವಾರ್ಷಿಕೋತ್ಸವದ ಹಾರ್ಧಿಕ
ಇವರಿಗೆ ವಿವಾಹ ವಾರ್ಷಿಕೋತ್ಸವದ ಹಾರ್ಧಿಕ
ಶುಭಾಶಯಗಳೊಂದಿಗೆ
ಈ ಯುವ ಜೋಡಿಗಳಿಗೆ ಉಡುಗೊರೆಯಾಗಿ ಈಕವನ
*
ಬಂಗಾರದ ಸರ....!
ಬಂಗಾರದ ಸರ....!
*
ಕೊಂಡಿ ಕೊಂಡಿ ಬೆಸೆದ ಹಾರ
ಕೊಂಡಿ ಕೊಂಡಿ ಬೆಸೆದ ಹಾರ
ಸವೆದಂತೆಲ್ಲ ಬೆಸುಗೆ ಹಾಕಿ
ಕೊರಳಲ್ಲಿ ಧರಿಸಿ ಆನಂದಿಸಬೇಕು...
*
ಎನ್ನುವಷ್ಟರಲ್ಲಿ, ಮತ್ತೊಂದೆಡೆ
ಎನ್ನುವಷ್ಟರಲ್ಲಿ, ಮತ್ತೊಂದೆಡೆ
ಕೊಂಡಿ ಬಿಟ್ಟು, ಕಳೆದುಕೊಳ್ಳುವ
ಭಯ. ಕಡೆಗಣಿಸುವಂತಿಲ್ಲ
*
ಅದು ಬಂಗಾರದ ಸರ ,
ಅದು ಬಂಗಾರದ ಸರ ,
ಬಲು ದುಬಾರಿ ....!!
*
ಕರಗಿಸಿ ಹೊಸತಾಗಿಸಲು
ಕರಗಿಸಿ ಹೊಸತಾಗಿಸಲು
ಕೊಳೆ, ಕೂಲಿ, ಬೆಸುಗೆ
ಎಂದೆಲ್ಲ ಕಳೆವರು ಮೌಲ್ಯ ,
*
ಹೊಸದಕ್ಕೂ ತೆರಬೇಕು
ಹೊಸದಕ್ಕೂ ತೆರಬೇಕು
ದುಪ್ಪಟ್ಟು ದಂಡ .....!
*
ಬೋಳು ಕೊರಳಲಿ ಹೊರಟರೆ,
ಬೋಳು ಕೊರಳಲಿ ಹೊರಟರೆ,
ಎದುರಿಸಬೇಕು ಪ್ರಶ್ನೆಗಳ ಸುರಿಮಳೆ,
ಅವಶ್ಯವಿಲ್ಲದ ಅನಿವಾರ್ಯತೆ ...!
*
ಸವೆದು ಬೆಸುಗೆ ಬಿಟ್ಟು
ಸವೆದು ಬೆಸುಗೆ ಬಿಟ್ಟು
ಕಳೆದುಕೊಳ್ಳುವ ಮುನ್ನವೇ
ಕೊಂಡಿಕೊಂಡಿ ಬೆಸೆಯಿಸಿ
ಪಾಲಿಶು ಹಾಕಿಸಿ ಹಳತನೆ
ಹೊಸದಾಗಿಸಿ ಧರಿಸಬೇಕು
*
ಥಳಥಳ ಹೊಳೆವ
ಥಳಥಳ ಹೊಳೆವ
ಬೆಲೆಬಾಳುವ ಸೂಕ್ಷ್ಮ
ಸಂಬಂಧದ ಬಂಧಗಳ
ಸರ, ಬಂಗಾರದ ಸರ
*****************
Ooohoo ho ho Bahala bahala dhanyavadhagalu kalavathi
ReplyDeletethumba dhanyavadagalu aanty, Houmm kavana chanagide
ReplyDeleteVeena Gajendra
thanks ninna pratikriyege tammaaji.
ReplyDeletekavana chennaagideya veena....,thanks.
ReplyDelete