ಬೆಳ್ಳಿ ಬಟ್ಟಲೊಳು ಮಧುರಸ
ಅಡುಗೆಗಾಗಿ ಒಡೆದ ಕಾಯಿ,
ಬೆಳ್ಳಿ ಬಟ್ಟಲೊಳಗಿನ
ಕಂಪಾದ ತಿಳಿರಸ
ಆಸೆಯಲಿ ತುಸು ಸವಿಯಲು
ಆಹಾ......ಎಂಥಾ ....ಮಧುರ ...!!!!!!!!
ತಕ್ಷಣವೇ....ನೆನಪಾದದ್ದು.....
ಒಲವಿನ ಮಧುವಿಗೆ
ಸವಿಯಾದುದನೆಲ್ಲಾ ಸವಿಸಿ
ಸಂಭ್ರಮಿಸುವ ಹಂಬಲಕೆ
ಬೆಂಬಲಿಸುವ ಮನದ
ಕರೆಯು, ನಿನಗೆ ಸವಿಸೆ....,
ಅದನು ಸವಿದು.....
ಅಭಿಮಾನದಿ.......
"ನೀ..... ಶಬರಿ.....!!"
ಎಂದುಲಿದು........,
ನೀ......ರಾಮನಾದೆ...!!
ವೈದೇಹಿಗೆ ಮುನ್ನ,
ಬಾಯ್ಬಿಟ್ಟ
ಮಾತೆಯ ಬಾಹುವಿನೊಳಗೆ...
ನೀ..ಸೇರಿ..... ಹೋದೇ........!!!!!!!
ಆರಾಧನೆಗೆ ಅಣಿಯಾದ
ವೆಂಕಟೇಶ್ವರನಾದೇ....!!
ನೆನಪಿನ ಅಭಿಷೇಕಕೆ....ನೀ ...
ನಾರಿಕೇಳವಾದೆ.......!!!!!!
++++++++++++++++
ಸುಂದರವಾದ ಕವನ
ReplyDeleteಚೆನ್ನಾಗಿದೆ.
ReplyDeletesunaath sir nimecchugege mattu shisghra pratikriyege dhanyavaadagalu.
ReplyDeletemanamukta ravare, nimmapratikriyege dhanyavaadagalu.
ReplyDeleteತುಂಬಾ ಅರ್ಥ ತುಂಬಿದೆ ಸೂಕ್ಷ್ಮವಾಗಿ ಓದಿದರೆ :-) ಇಲ್ಲಿ ನಾರಿಕೇಳವಾದೆ...! ಅನ್ನುವುದರ ಅರ್ಥ ಗೊತ್ತಾಗ್ಲಿಲ್ಲ ???
ReplyDeletemanju ravare, bahala dinagala nantara barta iddiri.?.!.nimma uttama pratikriyege dhanyavaadagalu."naarikelavaade"edara artha, saviyaagi,aarogyakaravaada, tampaada,upayuktavaada,mukhyavaagi devarige priyavaada pratiyondu bhaagavuu sadviniyogavaagi,pratiphalaapekshe illade paropakaarakkagiye mudipaagiddu, saarthakya honduvudu.
ReplyDeletesaviyaada saalugalu...
ReplyDelete"ಸಂಭ್ರಮಿಸುವ ಹಂಬಲಕೆ
ಬೆಂಬಲಿಸುವ ಮನದ
ಕರೆ"tumba ishtavaayitu.
anushreeyavare,namma blogge
ReplyDeleteaatmiyasvaagata.nimma
bhaavapoorna pratikriyege
aatmiya dhanyavaadagalu.