*ವೀರಯೋಧನಾಗು*ವಿಶ್ವಮಾನವನಾಗು*
*ಪುಟ್ಟ ಪೂರ್ವಿತ್ *ಗೆ , ಹುಟ್ಟು ಹಬ್ಬದ ಶುಭಾಶಯಗಳು *
*ಬಾಲರವಿಯಾಗು *
ಎನ್ನ ಮನದಂಗಳದ ನಗುವ ಹೂವೆನಿನ್ನ
ನಿನ್ನೆಳೆಯ ಅದರದಲಿ
ಮಂದಹಾಸವೇ ಅರಳಿ,
ಮಂದಹಾಸವೇ ಅರಳಿ,
ನಿಷ್ಕಲ್ಮಶ ತಣ್ಣನೆಯ ನಗುವಿಗೆ
ಅರಸಿಕರೆದೆಯನು
ಅರಸಿಕರೆದೆಯನು
ಮೀಟಿ ತನ್ನೆಡೆ ಸೆಳೆವ ಮೋಹಕ ನೋಟದಲಿ
ತಾರೆಗಳು ಮಿನುಗುತಿವೆ
ತಾರೆಗಳು ಮಿನುಗುತಿವೆ
ದುಗುಡದುಮ್ಮಾನಗಳಮರೆಸಿ
ಮುದುಡಿದ ತಾವರೆ ಅರಳಿಸುವ
ಸೊಬಗಿನ ಪೌರ್ಣಮಿ ಶಶಿಯಾಗಿ
ಹಾಲ್ಬೆಳುದಿಂಗಳ ಹೂ ಮೊಗದ
ವಾತ್ಸಲ್ಯದ ವಾಂಛೆಗೆ
ಮೂಕನು ವಾಗ್ಮಿಯಾಗುವನು .
ನಗುವಿನ ಹೊನಲು ಮನೆಯಾವರಿಸಿ
ಮನಗಳ ಮುದಕೆ ಮೂಲವಾಗಿ,
ಬಂಧವ ಬೆಸೆವ ಸೇತುವಾಗಿ ,
ಮುದ್ದು ತೊದಲಿಗೆ ಮುದ್ದಿಸಿ ನಲಿಯಲು ಸದಾನಂದ ನೀನಾಗಿ
ಬಂಧವ ಬೆಸೆವ ಸೇತುವಾಗಿ ,
ಮುದ್ದು ತೊದಲಿಗೆ ಮುದ್ದಿಸಿ ನಲಿಯಲು ಸದಾನಂದ ನೀನಾಗಿ
Happy B'day Poorvith !!!
ReplyDeleteGod bless you...
girish sir nimma shighra,
ReplyDeleteprathama pratikriyegaagi
mattu nimma haaraikegaagi
aatmiya dhanyavaadagalu.
ಪೂರ್ವಿತನಿಗೆ ಹುಟ್ಟುಹಬ್ಬದ ಶುಭಾಶಯಗಳು. God bless him!
ReplyDeleteshubhashayagalu..
ReplyDeleteshubhavagali..
ನನ್ನ 'ಮನಸಿನಮನೆ'ಗೂ ಬನ್ನಿ: http://manasinamane.blogspot.com/
ಅಬ್ಬ! ಎ೦ಥಾ ಆಕರ್ಷಕ ನೋಟ! ಬಹಳ ಚೆನ್ನಾಗಿ ಹುಟ್ಟುಹಬ್ಬದ ಶುಭಾಶಯಗಳನ್ನ ಹಾರೈಸಿದ್ದೀರಿ. ಪೂರ್ವಿತ್ ಗೆ ಹುಟ್ಟುಹಬ್ಬದ ಶುಭಾಶಯಗಳು.
ReplyDeletesunat sir nimma shubha
ReplyDeletehaaraikegaagi aatmiya
dhanyavaadagalu.
vichalita ravare,nimma
ReplyDeleteshubhahaaraikegaagi
aatmiya dhanyavaadagalu
prabhaamaniyavare nimmellara
ReplyDeleteshubha haaraikeye avanige
shreerakshe.nimage aatmiya
dhanyavaadagalu. indu krishna
andhara shaaleyalli
makkalige,hannu, sihi
hanchuva moolaka huttuhabbavannu aacharisuttiddeve.blog balagadavarellaru
tappade bandu haaraisuttiralla.....!..?
ಪೂರ್ವಿತನಿಗೆ ಹುಟ್ಟುಹಬ್ಬದ ಶುಭಾಶಯಗಳು
ReplyDeleteguru sir nimma
ReplyDeleteshubhahaaraikege
dhanyavaadagalu.