Nov 25, 2013

ಪಾರ್ಥೇನಿಯಂ  ಸಾಮ್ರಾಜ್ಯ 


ಹೊಸ ಬದುಕ ಹೊಸ್ತಿಲಿಗೆ

ಕಾಲಿಡಲು ಕಾದಿತ್ತು

ಸವಿಗನಸುಗಳ ಹೊತ್ತು

ಸುತ್ತಲೂ ನೆರೆದಿದ್ದು 

ಪಾರ್ಥೇನಿಯಂ ಎಂದರಿಯಲು

ಹಿಡಿಯಲಿಲ್ಲ ಬಹಳ ಹೊತ್ತು ,

ಕಾಲ ಮಿಂಚಿತ್ತು ,

ಮಾಡಲೇ ನಿತ್ತು .... ?

ಮೌನದಲೇ ಮುಂದಡಿ ಇಟ್ಟಿತ್ತು

ಆತಂಕಗಳ ಹೊತ್ತು....  

ಪಾರ್ಥೇನಿಯಂ ಬಿಡುವುದೇ 

ಹೂ ಬಳ್ಳಿ  ಚಿಗುರಲು  

ಮಲ್ಲೇ ಹೂ ಅರಳಲು.....!!!!!??
 

5 comments:

  1. ಪಾರ್ಥೇನಿಯಮ್ ಸಾಮ್ರಾಜ್ಯ ನಿರ್ಮೂಲವಾಗುವವರೆಗೂ ಈ ಬೇಗುದಿ ತಪ್ಪಿದ್ದಲ್ಲ. ಸುಂದರವಾದ ಕವನ.

    ReplyDelete
  2. sunaath sir nimma vchaarapoorna
    pratikriyegaagi aathmiya dhanyavaadagalu.

    ReplyDelete
  3. ವಿಶಾಲ ವಿಶ್ವದಿ
    ಇಲ್ಲವೇ ಸ್ಥಳವು
    ಗುಲಾಬಿ ಅರಳಲು|

    ReplyDelete
  4. sir,nimma vcharapoorna pratikriyegagi
    dhanyavadagalu.
    oralabahudu.....OOtankakadali..!! alladarondede ,tannadalladedeyalli.

    ReplyDelete
  5. ಕೊನೆಗೂ ನನಗೆ ಕಂಗ್ಲೀಶ್ ಓದಲು ಬರಲಿಲ್ಲ. English ನಲ್ಲಿ ನಾನು ವೀಕ್.

    ReplyDelete