Apr 13, 2014

ಸ್ಪಂದನ ವೇದಿಕೆ ,ಹಾಸನ ,ಹಾಗು ಕರ್ನಾಟಕ ಸಾಂಸ್ಕೃತಿಕ ವೇದಿಕೆಯ ಸಹಯೋಗದೊಂದಿಗಮರ್ಕುಲಿ ಪ್ರೌಢ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಹದಿಹರೆ ಹರೆಯದ ಸಮಸ್ಯೆಗಳು ಮತ್ತು ಪರಿಹಾರ
ಕುರಿತು ಮಾತನಾಡಿದ ಡಾII ಸಾವಿತ್ರಿ ಮೇಡಮ್ ರವರು ಮಾತನಾಡಿ ಮಕ್ಕಳ ಮಾನಸಿಕ ಹಾಗು
ದೈಹಿಕ ದೌರ್ಬಲ್ಯಗಳನ್ನು ದುರುಪಯೋಗಪಡಿಸಿಕೊಳ್ಳುವವರನ್ನು ದೈರ್ಯದಿಂದ ವಿರೋಧಿಸುವುದ್ಲ್ಲದೆ 
ಯವಾಮಿಷಕ್ಕೂ ಬಲಿಯಾಗದಂತೆ  ಎಚ್ಕಾರಿಕೆಯಿಂದಿರುವುದಲ್ಲದೆ,ಸ್ವಚ್ಚತೆಯ ಕಡೆ ಹೆಚ್ಚು ಗಮನ ಹರಿಸಬೇಕು 
ಕೇವಲ ದೈಹಿಕ ಆಕರ್ಷಣೆಯನ್ನೇ  ಪ್ರೀತಿ ಎಂದು ಭಾವಿಸಿ ಅಪ್ರಾಪ್ತ ವಯಸ್ಸಿನಲ್ಲೇ ದಾರಿತಪ್ಪಿ ಭವಿಷ್ಯ 
ವನ್ನು ಹಾಳು ಮಾಡಿಕೊಳ್ಳದೆ ,ಲಿಂಗಭೇದವಿಲ್ಲದೆ ಎಲ್ಲರೂ ಸೋದರತ್ವ ಭಾವವನ್ನು ಬೇಳೆಸಿಕೊಳ್ಳುವುದಲ್ಲದೆ 
ಎಲ್ಲರನ್ನು ಗೌರವಿಸುದನ್ನು ಕಲಿತಾಗ ಯಾವುದೇ ಅಚಾತುರ್ಯಗಳಿಗೂ ಅವಕಾಶವಿರುವುದಿಲ್ಲ.ಎಂದರು 
ಹಾರ್ಮೋನುಗಳ ವೆತ್ಯಯ ದಿಂದಾಗುವ ದೈಹಿಕ ಮಾನಸಿಕ ಬದಲಾವಣೆಗಳು ,ಅದರ ಪರಿಣಾಮ 
ಅದಕ್ಕೆ ಬೇಕಾದ ಮಾನಸಿಕ ಸಿದ್ಧತೆ ,ಆ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆ ,ದುಶ್ಚಟಗಳಿಂದ  
ಎದುರಾಗುವ ಮಾರಕ ರೋಗಗಳು,ಅದರ ದುಷ್ಪರಿಣಾಮಗಳ ಕುರಿತು ವಿವರಿಸಿ ,ಆರೋಗ್ಯದ ಯಾವುದೇ 
ಸಮಸ್ಯೆಗಳಿದ್ದರೂ  ನಮ್ಮ ನರ್ಸಿಂಗ್ ಹೋಂ ನಲ್ಲಿ ಉಚಿತವಾಗಿ ಚಿಕಿತ್ಸೆಯನ್ನು ಪಡೆಯ ಬಹುದೆಂದರು. 



ಹಳ್ಳಿಯ  ಹಸಿರಿನ ಅಂದವಾದ ಉದ್ಯಾನ ವನದ ನಡುವೆ ಮುಗ್ಧ ಮಕ್ಕಳೊನ್ದಿಗಿನ ಒಡನಾಟ ಆಹ್ಲಾದಕರವೆನಿಸಿತು  

4 comments:

  1. ಒಳ್ಳೆಯ ಕೆಲಸ. ಶುಭವಾಗಲಿ

    ReplyDelete
  2. ಮಕ್ಕಳ ಮನಸ್ಸನ್ನು ಅರಳಿಸುವ, ಮಕ್ಕಳಿಗೆ ಸರಿ ದಾರಿ ತೋರಿಸುವ ಕಾರ್ಯವೇ ಸತ್ಕಾರ್ಯ.
    ಇದು ಮುಂದುವರೆಯಲಿ. ಶುಭಾಸ್ತೇ ಪಂಥಾನಃ ಸಂತು.

    ReplyDelete
  3. Sridhar sir nimma tatkshanada pratikriyegaagi dhanyavaadagalu.

    ReplyDelete
  4. sunath sir nimma uttama pratikriyegaagi dhanyavaadagalu.

    ReplyDelete