ಹೂವ ಬಯಕೆ
ಅಂದವಾದ
ಗಂಧವಿರದ
ಕಾಕಡವು ನಾನು.
ಅಂದ ಗಂಧ
ಮಿಲನವಾದ
ದುಂಡು ಮಲ್ಲೆ ನೀನು.
ಪಚ್ಚೆ ತೆನೆಯ ಸೇರಿಸಿ
ವಿವಿಧ ಗಂಧ ಲೇಪಿಸಿ
ಧರಿಸಲು ಅಣಿಯಾಗುವೇ
ಆಶೆಯಿಂದ
ಮುಡಿದ ಮೊಗದಿ
ಮಂದಹಾಸ ಹರಿಸುವೆ
ಅಂದವಾದ
ಗಂಧವಿರದ
ಕಾಕಡವು ನಾನು.
ಅಂದ ಗಂಧ
ಮಿಲನವಾದ
ದುಂಡು ಮಲ್ಲೆ ನೀನು.
ಪಚ್ಚೆ ತೆನೆಯ ಸೇರಿಸಿ
ವಿವಿಧ ಗಂಧ ಲೇಪಿಸಿ
ಧರಿಸಲು ಅಣಿಯಾಗುವೇ
ಆಶೆಯಿಂದ
ಮುಡಿದ ಮೊಗದಿ
ಮಂದಹಾಸ ಹರಿಸುವೆ
ಕಾಕಡಾ ಮತ್ತು ದುಂಡು ಮೊಲ್ಲೆಯ ತುಲನೆ ಅರ್ಥಪೂರ್ಣವಾಗಿದೆ.
ReplyDeleteನಿಮ್ಮ ಕವನವನ್ನು ನಾವು ದುಂಡು ಮೊಲ್ಲೆಯೆಂದು ಕರೆಯಬಹುದು!
sir nimma arthapoorna
ReplyDeletepratikriyegaagi Athmiya dhanyavaadagalu.
sir nimma arthapoorna
ReplyDeletepratikriyegaagi Athmiya dhanyavaadagalu.
ಸೊಗಸಾಗಿದೆ ಭಾವ!
ReplyDeletesir, nimma uttama pratikriyegaagi dhanyavaadagalu.
ReplyDelete