ಸ್ಪಂದನ ವೇದಿಕೆ ಮತ್ತು ಜಿಲ್ಲಾ ಲೇಖಕಿಯರ ಬಳಗ ,ಹಾಸನ ,
ಇವರ ಸಹಯೋಗದೊಂದಿಗೆ
ಹೊಯ್ಸಳ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಜೀ. ಎಸ್. ಎಸ್.ರವರ
ಗೀತನಮನ ಕಾರ್ಯಕ್ರಮವನ್ನು
ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಲಾಯಿತು. ಮತ್ತು
ಜನತಾ ಮಾಧ್ಯಮ ಸಂಪಾದಕರಾದ ಅರ್.ಪಿ.ವೆಂಕಟೇಶಮೂರ್ತಿಯವರನ್ನು
ಸನ್ಮಾನಿಸಿ ಗೌರವಿಸಲಾಯಿತು
ನಿಮ್ಮ ಕಾರ್ಯಕ್ರಮವು ಗಿಡಕ್ಕೆ ನೀರೆರೆಯುವದರಿಂದ ಪ್ರಾರಂಭವಾಗಿದ್ದು ಸಂತೋಷದ ಸಂಗತಿ.
ReplyDeleteಅಭಿನಂದನೆಗಳು.
sunath sir nimma prothsaahakara
ReplyDeletepratikriyegaagi dhanyavaadagalu.