ನೀನಾರಿಗಾದೆಯೋ.......??????
ನಾನೇ ,ನನ್ನಿಂದಲೇ ,
ನನಗಾಗಿಯೇ ...ಎಂದು
ಗೂಳಿಡುತಾ ......
ನೀನಾರಿಗಾದೆಯೋ....?
ಬಾಂಧವ್ಯದಲಿ ಸಿಹಿ ಕಾಣದವ
ನೆತ್ತರಲೇ ಸಕ್ಕರೆ ತುಂಬಿಕೊಂಡು
ನಶ್ವರ ಬದುಕ ,ಅಶಾಂತಿಯಲಿ
ಹೊಟ್ಟೆಯುರಿ ನೊರೆಯುಕ್ಕಿ ,
ಕೋಪೋದ್ರೇಕ ಕೆಂಪಾಗಿ
ನೆತ್ತರು ನುಗ್ಗಿ
ಎದೆಯೊಡೆಯುವ ಮುನ್ನ
ಯೋಚಿಸು ...!!!!!
ನೀನಾರಿಗಾದೆಯೋ ....?
ಓ..... ವಿಕೃತವೇ......!!!!!
ಪಾಪದ ಬಸುರಿಂದ
ಸಂಭ್ರಮಿಸದೇ....
ಪುಣ್ಯದ ಬಂಜೆತನ
ನೀಗಿಸುತಾ....
ಗರ್ಭಪಾತವಾಗಲೀ ...
ವಿಕೃತ ಭಾವ ...
ಹುಡುಕೀ ತಡಕೀ ...
ಹುಳುಕು ಅರಸಿ[ನೊಣವನರಸಿ]
ಹಾಡಿನಗುವ ನಿನ್ನ ಪರೀ ..!!!!!
ನಿನ್ನೊಡಲ ತಂಪನ್ನೇ...
ತಾಪಗೊಳಿಪುದೆಂಬ
ನಗ್ನ ಸತ್ಯವನ್ನೇ...
ಮರೆಯುತಾ....
ನಿಂದಿಸಿ ಸಂತಸಪಡುವಾ
ಓ ..... ವಿಕೃತವೇ ....
ಹಂದಿಯಿಂದಲೇ....
ಕೇರಿ ಶುದ್ಧವೆಂಬುದನೇ....
ಮರೆವೆಯೇಕೆ....?
ಮೆರೆವೇಯೇಕೆ.....?
ಮೊರೆವೆಯೇಕೆ ....?
ವಿಕೃತವನೇ..ತೊರೆದೊಡೆ
ಸುಕೃತವಾ....
ಪಡೆಯದಿಹೆಯಾ ....??
****************
ನಾನೇ ,ನನ್ನಿಂದಲೇ ,
ನನಗಾಗಿಯೇ ...ಎಂದು
ಗೂಳಿಡುತಾ ......
ನೀನಾರಿಗಾದೆಯೋ....?
ಬಾಂಧವ್ಯದಲಿ ಸಿಹಿ ಕಾಣದವ
ನೆತ್ತರಲೇ ಸಕ್ಕರೆ ತುಂಬಿಕೊಂಡು
ನಶ್ವರ ಬದುಕ ,ಅಶಾಂತಿಯಲಿ
ಹೊಟ್ಟೆಯುರಿ ನೊರೆಯುಕ್ಕಿ ,
ಕೋಪೋದ್ರೇಕ ಕೆಂಪಾಗಿ
ನೆತ್ತರು ನುಗ್ಗಿ
ಎದೆಯೊಡೆಯುವ ಮುನ್ನ
ಯೋಚಿಸು ...!!!!!
ನೀನಾರಿಗಾದೆಯೋ ....?
ಓ..... ವಿಕೃತವೇ......!!!!!
ಪಾಪದ ಬಸುರಿಂದ
ಸಂಭ್ರಮಿಸದೇ....
ಪುಣ್ಯದ ಬಂಜೆತನ
ನೀಗಿಸುತಾ....
ಗರ್ಭಪಾತವಾಗಲೀ ...
ವಿಕೃತ ಭಾವ ...
ಹುಡುಕೀ ತಡಕೀ ...
ಹುಳುಕು ಅರಸಿ[ನೊಣವನರಸಿ]
ಹಾಡಿನಗುವ ನಿನ್ನ ಪರೀ ..!!!!!
ನಿನ್ನೊಡಲ ತಂಪನ್ನೇ...
ತಾಪಗೊಳಿಪುದೆಂಬ
ನಗ್ನ ಸತ್ಯವನ್ನೇ...
ಮರೆಯುತಾ....
ನಿಂದಿಸಿ ಸಂತಸಪಡುವಾ
ಓ ..... ವಿಕೃತವೇ ....
ಹಂದಿಯಿಂದಲೇ....
ಕೇರಿ ಶುದ್ಧವೆಂಬುದನೇ....
ಮರೆವೆಯೇಕೆ....?
ಮೆರೆವೇಯೇಕೆ.....?
ಮೊರೆವೆಯೇಕೆ ....?
ವಿಕೃತವನೇ..ತೊರೆದೊಡೆ
ಸುಕೃತವಾ....
ಪಡೆಯದಿಹೆಯಾ ....??
****************
Beautiful poems.
ReplyDeleteNice ones..i liked 2nd one much...
ReplyDeletesunath sir nimma
ReplyDeletetakshanada pratikriyegaagi
dhanyavaadagalu.
girish sir nimma
ReplyDeleteuttama pratikriyegaagi
dhanyavaadagalu.
ಮೇಡಮ್,
ReplyDeleteನಿಮ್ಮ ಕವನಗಳ ಭಾವಾರ್ಥಗಳು ಇಷ್ಟವಾಯ್ತು..
"ನೆತ್ತರಲೇ ಸಕ್ಕರೆ ತುಂಬಿಕೊಂಡು" ಸಾಲಿನಲ್ಲಿ ಸಕ್ಕರೆಯನ್ನು ಬೇರೆಯ ಭಾವ ಬರುವಂತೆ ಬರೆದಿದ್ದು ಇಶ್ಟವಾಯ್ತು.....ಇಲ್ಲಿಯ ತನಕ ಸಕ್ಕರೆಯನ್ನು ಸುಖಕ್ಕಾಗಿ ಬಳಸುವುದನ್ನು ನೋಡಿದ್ದೆ..
ReplyDeleteಧನ್ಯವಾದ ಉತ್ತಮ ಬರಹಕ್ಕಾಗಿ..
ನಮಸ್ತೆ..
shivu sir nimma uttama
ReplyDeletepratikriyegaagi aatmiya dhanyavaadagalu.
chinmay sir nimma
ReplyDeletevivaranaatmaka pratikriyegaagi
aatmiya dhanyavaadagalu.
ಗಾಢಾರ್ಥದ ನಿಜವನ್ನು ಎಳೆದು ಹೊರಗಿಡುವ ನಿಮ್ಮ ಪದಬಂಧನ ಇಷ್ಟವಾಯಿತು ಕಲರವ ಮೇಡಂ..
ReplyDeletejalanayana ravare nimma
ReplyDeletevchaarapoorna pratikriyegaagi
dhanyavaadagalu.
jalanayana ravare nimma
ReplyDeletevchaarapoorna pratikriyegaagi
dhanyavaadagalu.
ನೀನಾರಿಗಾದೆಯೋ ಕವನದಲ್ಲಿ ಮನುಜನ ಸ್ವಾರ್ಥ ಮನಸ್ಥಿತಿಯ ಅನಾವರಣವಾಗಿದೆ.
ReplyDeleteಓ..... ವಿಕೃತವೇ, ಕವನವಂತೂ ಅಸಹ್ಯ ಮನೋಧರ್ಮಗಳಿಗೆ ಛಡೀ ಏಟು..
ಒಳ್ಳೆಯ ಬ್ಲಾಗ್ ನಿಮ್ಮದು.
badarinath sir nimage aathmiya svaagata,mattu nimma uttama pratikriyegaagi mattu nimma mecchugegaagi dhanyavaadagalu.nimma prothsaaha hige irali.
ReplyDeleteOO vikruthave post nanage thumba ista aithu halavu chinthanegalanna huttuhakuva shakthi aa kavanakkide
ReplyDeletepruthviraj ravarige aatmiya svaagata.
ReplyDeletenimma mecchugegaagi dhanyavaadagalu.
ಇರುವ ನಾಲ್ಕು ದಿನ ಕೋಪ ತಾಪ, ಹಿಂಸೆ, ಹೊಟ್ಟೆಯುರಿಪಡುತ್ತಲೇ ವ್ಯರ್ಥ ಮಾಡುತ್ತೇವೆ. ಯಾರಿಗಾದೆವು ಎಂದು ಯೋಚಿಸಿದರೆ ಉತ್ತರವೇ ಇಲ್ಲ
ReplyDeletedeepasmitaravare nimage aatmiya svaagat.
ReplyDeletenimma uttama pratikriyegaagi dhanyavaadagalu.
Kavanagala blogannu bittu elli hodiri madam ? !! blogalli hosa postugale illa ? ..
ReplyDeleteprashastiyavare nammannu
ReplyDeletenenapisikondu pratikriyisiddaakkaagi
dhanyavaadagalu.saagaradinda
iijuttaa mele baralu prayatnisuttiddene,
khandita sadhyadalle baruttene.namaskaara.
ಭವಸಾಗರವೋ? ಭಾವಸಾಗರವೋ? ಅನುಭಾವ ಸಾಗರವೋ? ಈಜು ಎತ್ತ ಸಾಗಿದೆ? ನಿಮ್ಮ ನಂಬಿಕೆಯಂತೆ ದಡ ಹತ್ತಿರ ಬಂದಿದೆಯಾ? ಅಥವಾ ಮಧ್ಯದಲ್ಲಿದ್ದೀರೋ? ಅಂದಹಾಗೆ ಈಜುತ್ತಿದ್ದೀರಾ? ಅಥವಾ ಸಾಗಲು ದೋಣಿ ಸಿಕ್ಕಿದೆಯೇ? ಸಿಕ್ಕಿದ್ದರೆ ಆದೋಣಿಯೊಳಗೆ ನೀರು ಬರದಂತೆ ನೋಡಿಕೊಳ್ಲಬೇಕಲ್ಲಾ! ಬಲು ಕಷ್ಟ....ಆದರೂ ಮನಸ್ಸು ಮಾಡಿದರೆ ಎಂತಾ ಸಾಗರವನ್ನೂ ದಾಟಬಹುದು.ಎಲ್ಲೆಲ್ಲಿ ಎಚ್ಚರ ವಹಿಸಬೇಕೋ ಅಲ್ಲಲ್ಲಿ ಎಚ್ಚರ ಮಾತ್ರ ಬೇಕು.ಏನಂತೀರಾ?
Delete:-) :-) kaayuttirutteve :-)
ReplyDeletesridhar sir nimma Athmiya abhiprayagalige dhanyavadagalu.badukina saagarakke antyavembudillavaddarinda Ejuttirabeku kadevaregu,mulugadante.EJODU.
ReplyDeleteprashastiyavare abhimanadinda
ReplyDeletekayuttiruvudakkaagi Athmiya dhanyavaadagalu.