ತಿನ್ನಲಾರದ ಹಣ್ಣು... ಬಲು ರುಚಿ... !!!!!!!
ಒಂದೊಂದೇ ಅಂದದ ಕಲಿಕೆಯನು
ಹೊರಹೊಮ್ಮಿಸುವ ಹಂತದಲಿ
ಹೊಸ ಹೊಸ ಆಟ ,
ಸೊಗಸಾದ ನೋಟ
ಮುದ್ದು ಹಸುಳೆಯು
ತೊದಲು ನುಡಿಯಲಿ
ನಿಲ್ಲಲಾರದೆ,....ನಿಂತು
ಬಿದ್ದು.. ಅಮ್ಮಾ ...
ಎದ್ದು... ಅಮ್ಮಾ .. . ಎನುತಾ
ನಿಂತು....
ನಾ ನಿಂತೆನೆಂಬ ಹೆಮ್ಮೆಯಲಿ
ಅಮ್ಮಾ ... ಎಂದು ಕೂಗುತ
ಅಮ್ಮನ ಗಮನ ತನ್ನೆಡೆ ಸೆಳೆಯಲು,
ಅಚ್ಚರಿಯಲಿ ಹಿಗ್ಗುತಿಹ ಕಂದನ ಕಂಡು
ಆನಂದದಿ, ಅಚ್ಚರಿಯಲಿ ಅಮ್ಮನೂ ಹಿಗ್ಗುತಾ
ನಿಂತ ಕಂದ ಒಂದೊಂದೇ ಪುಟ್ಟ
ಹೆಜ್ಜೆ ಇಡಲು ಕಲಿತ ಕಂದ
ಬಿದ್ದು ಪೆಟ್ಟು ಮಾಡಿಕೊಳುತ
ಎದ್ದು ತಪ್ಪು ಹೆಜ್ಜೆಯಿಡುತ ನಗುತ
ನಡುನಡುವೆ ಅಮ್ಮಾ ಎನುತ
ರಂಜಿಸುವ ಕಂದನ ಒಂದೊಂದು
ಕರೆಗೂ ಹಿಗ್ಗಿ ನಲಿವ ಅಮ್ಮ
ಕಂದನ ಕಲಿಕೆಯ ಒಂದೊಂದು ಹಂತದಲೂ
ಅಮ್ಮನೊಡನೆ ಅಮ್ಮನಾದ ಮಗಳು
ಹರುಷದ ಹೊನಲನು ಹಂಚಿಕೊಂಡು
ಹಿಗ್ಗುವ ಪುಟ್ಟ ಅಮ್ಮ,
ತನ್ನ ಕಂದನಿಗೆ
ಅಮ್ಮನಾಗುವ ಹಿರಿಮೆಗೆ ಹಿಗ್ಗುವಳು
ಪುಟ್ಟ ಪೋರಿ ಅಮ್ಮನೊಡನೆ ಆಟವಾಡುವ
ಈರ್ವ್ ರೊಡನಾಟ
ನೋಳ್ಪ ಭಾಗ್ಯವೆಮ್ಮದು
ಆಹಾ.... ಎಂಥಾ .... ಸೊಗಸು .... !!!!!!!!!
ಮರದೊಳಗೆ ಮರ ಹುಟ್ಟಿ
ಭೂಚಕ್ರ ಕಾಯಾಗಿ ,
ತಿನ್ನಲಾರದ ಹಣ್ಣು ಬಲು ರುಚಿ...!!!!
ಒಂದೊಂದೇ ಅಂದದ ಕಲಿಕೆಯನು
ಹೊರಹೊಮ್ಮಿಸುವ ಹಂತದಲಿ
ಹೊಸ ಹೊಸ ಆಟ ,
ಸೊಗಸಾದ ನೋಟ
ಮುದ್ದು ಹಸುಳೆಯು
ತೊದಲು ನುಡಿಯಲಿ
ನಿಲ್ಲಲಾರದೆ,....ನಿಂತು
ಬಿದ್ದು.. ಅಮ್ಮಾ ...
ಎದ್ದು... ಅಮ್ಮಾ .. . ಎನುತಾ
ನಿಂತು....
ನಾ ನಿಂತೆನೆಂಬ ಹೆಮ್ಮೆಯಲಿ
ಅಮ್ಮಾ ... ಎಂದು ಕೂಗುತ
ಅಮ್ಮನ ಗಮನ ತನ್ನೆಡೆ ಸೆಳೆಯಲು,
ಅಚ್ಚರಿಯಲಿ ಹಿಗ್ಗುತಿಹ ಕಂದನ ಕಂಡು
ಆನಂದದಿ, ಅಚ್ಚರಿಯಲಿ ಅಮ್ಮನೂ ಹಿಗ್ಗುತಾ
ನಿಂತ ಕಂದ ಒಂದೊಂದೇ ಪುಟ್ಟ
ಹೆಜ್ಜೆ ಇಡಲು ಕಲಿತ ಕಂದ
ಬಿದ್ದು ಪೆಟ್ಟು ಮಾಡಿಕೊಳುತ
ಎದ್ದು ತಪ್ಪು ಹೆಜ್ಜೆಯಿಡುತ ನಗುತ
ನಡುನಡುವೆ ಅಮ್ಮಾ ಎನುತ
ರಂಜಿಸುವ ಕಂದನ ಒಂದೊಂದು
ಕರೆಗೂ ಹಿಗ್ಗಿ ನಲಿವ ಅಮ್ಮ
ಕಂದನ ಕಲಿಕೆಯ ಒಂದೊಂದು ಹಂತದಲೂ
ಅಮ್ಮನೊಡನೆ ಅಮ್ಮನಾದ ಮಗಳು
ಹರುಷದ ಹೊನಲನು ಹಂಚಿಕೊಂಡು
ಹಿಗ್ಗುವ ಪುಟ್ಟ ಅಮ್ಮ,
ತನ್ನ ಕಂದನಿಗೆ
ಅಮ್ಮನಾಗುವ ಹಿರಿಮೆಗೆ ಹಿಗ್ಗುವಳು
ಪುಟ್ಟ ಪೋರಿ ಅಮ್ಮನೊಡನೆ ಆಟವಾಡುವ
ಈರ್ವ್ ರೊಡನಾಟ
ನೋಳ್ಪ ಭಾಗ್ಯವೆಮ್ಮದು
ಆಹಾ.... ಎಂಥಾ .... ಸೊಗಸು .... !!!!!!!!!
ಮರದೊಳಗೆ ಮರ ಹುಟ್ಟಿ
ಭೂಚಕ್ರ ಕಾಯಾಗಿ ,
ತಿನ್ನಲಾರದ ಹಣ್ಣು ಬಲು ರುಚಿ...!!!!
Yes. Playing with children is the bliss!
ReplyDeleteನಾನೂ ಕಾಯ್ತಾ ಇದೀನಿ ಮೊಮ್ಮಗುವಿಗೆ.
ReplyDeleteಮಕ್ಕಳೊಡನಾಟ ಅದು ಸ್ವರ್ಗ. ಕಾಲ ಕಳೆದದ್ದೇ ಗೊತ್ತಾಗಲ್ಲಾ ಅಲ್ವಾ?
sunath sir nimma uttama pratikriyegaagi dhanyavaadagalu
ReplyDeletehowdu sir,ibbaru mommakkala odanaatadalli bere yaavudarattanu gamana kodoke saadhyavaaguttilla.nimma uttama pratikriyegaagi dhanyavadagalu.
ReplyDelete