ಕಾರಿರುಳು
ಅಪ್ಪ ಅಮ್ಮ
ಅಜ್ಜ ಅಜ್ಜಿಯರ
ಅನುಭವಗಳ
ಹಳೆಯ ಚೀಲದಲ್ಲಿ
ಗಂಟು ಕಟ್ಟಿ
ಅಟ್ಟಕ್ಕೆ ಎಸೆದು
ಆಡಂಬರದ
ಅಬ್ಬರಕೆ
ಅಡ್ಡಬಿದ್ದ
ಅಂಧಕಾರಕೆ
ಸರಿದೀತೇ
ಕಾರಿರುಳು!!???
ಅಪ್ಪ ಅಮ್ಮ
ಅಜ್ಜ ಅಜ್ಜಿಯರ
ಅನುಭವಗಳ
ಹಳೆಯ ಚೀಲದಲ್ಲಿ
ಗಂಟು ಕಟ್ಟಿ
ಅಟ್ಟಕ್ಕೆ ಎಸೆದು
ಆಡಂಬರದ
ಅಬ್ಬರಕೆ
ಅಡ್ಡಬಿದ್ದ
ಅಂಧಕಾರಕೆ
ಸರಿದೀತೇ
ಕಾರಿರುಳು!!???
ಕಾರಿರುಳೆಂದರೆ ಕಾಳರಾತ್ರಿ ಅಥವಾ ಕಕ್ಕಿಸುವುದು ಎಂದಾಗುತ್ತದೆ. ನಿಮ್ಮ ಕವಿತೆಗೆ ಸ್ವಲ್ಪ ವಿವರಣೆ ಕೊಡುವಿರಾ?
ReplyDeletesir,nimma artha sariyagide.dhanyavadagalu.
ReplyDeleteಕವನವನ್ನು ಮತ್ತೆ ಮತ್ತೆ ಓದಿದಾಗ, ಕಾರಿರುಳು ಕರಗುವ ಬಗೆಯೂ ಅಲ್ಲಿಯೇ ಸೂಚಿತವಾಗಿರುವುದು ಹೊಳೆಯುತ್ತದೆ! ಅಭಿನಂದನೆಗಳು.
ReplyDeletesir nimma uttama pratikriyegaagi dhanyavaadagalu.
ReplyDeleteಅನುಭವಗಳ ಹಳೆಯ ಚೀಲದಲ್ಲಿದ್ದ ಅಂಧಕಾರ ಆಡಂಬರದ ಅಬ್ಬರಕ್ಕೆ ಅಡ್ಡಬಿದ್ದಿದೆ !ವಾವ್. ಸುಂದರ ಕಲ್ಪನೆ :-)
ReplyDelete