ಪ್ರೀತಿಯಾ
ಮಾನಸಾರಘುಪ್ರಸಾದ್ ಗೆ ,ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ನೋವನ್ನು ಮರೆಸುವ ,
ಸ್ನೇಹವನ್ನು ಕಾಪಾಡುವ
ಜೀವನವನ್ನು ಸಾಗಿಸುವ
ಜೀವನವೇ'ನಗು,
ನಿಮ್ಮ ಬಾಳಿನಲ್ಲಿ
ಎಂದು ಹಾರೈಸುವ ನಿನ್ನ ಗೆಳತಿ,ಅಮ್ಮನ...
ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳು. 
ಬದ್ಧನಾದ
ಹುಟ್ಟು ಸಾವಿನ
ತಿರುಗಣಿಯ
ಮೆಟ್ಟಿನಿಂತು
ಮುವ್ವತ್ತರ ಹರೆಯದಲಿ
ಹನ್ನೆರಡು ವರುಷಗಳ
ತಪದಲಿ
ಕೇವಲ ಜ್ಞಾನದಿಂ
ವೀತರಾಗನೆನಿಸಿ,
ಭುವಿಗೆ ಬಿಳುತ್ತಿದ್ದಂತೆ
ಪುರಜನ,ಗುರುಜನರ
ಸುಖಶಾಂತಿ ವೃದ್ದಿಸಲು
ವರ್ಧಮಾನನೆನಿಸಿ,
ಬಾಲ್ಯದಲೇ ಸರ್ಪವನ್ನು
ಮೆಟ್ಟಿ ನಿಲಲು
ಮಹಾವೀರನೆನಿಸಿ,
ಅರಿವಿನ ಅರಿವಿಗೆ
ಗುರುವಾಗಿ
ಸನ್ಮತಿ ಎನಿಸಿ,
ಅರಿಷಡ್ವರ್ಗಗಳ
ಜೈಸಿ ಜಿನನಾಗಿ,
ಲೋಕದ
ಸಮನ್ವಯಕೆ
ಬದ್ಧನಾದ ಬುದ್ಧನಾದೆ.
***********