ಸ್ಪಂದನ ವೇದಿಕೆಹಾಸನ ,ಕ. ಸಾ. ವೇ,ಹಾಸನ ಮತ್ತು ಕಲಿವೀರ್ ಪ್ರೌಢ ಶಾಲೆಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ "ಆರೋಗ್ಯದ ಅರಿವು" ಹದಿಹರೆಯದ ಸಮಸ್ಯೆಗಳು ಮತ್ತು ಪರಿಹಾರ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರಾದ ಡಾ. ಸಾವಿತ್ರಿಯವರು ಹಾಗು ಅತಿಥಿಗಳಾಗಿ ಜಿ.ಎಸ್. ಕಲಾವತಿಮಧುಸೂದನ್ ಮತ್ತು ವಿಜಯಕುಮಾರಿ ಉಪಸ್ಥಿತರಿದ್ದರು.