ನಿಸ್ವಾರ್ಥ ಅಮಂಗಲವೇ ...?
ಸಕಲ ಜವಾಬ್ದಾರಿಗಳ ಹೊತ್ತು
ಬಯಕೆಗಳ ಬದಿಗೊತ್ತಿ
ತನ್ನವರ ಏಳಿಗೆಗೆ
ನಿಂದೆ, ನಿರ್ಲಕ್ಷ್ಯ ,ಅನಾದರ ,
ಅವಮಾನಗಳನೆಲ್ಲ ಸಹಿಸಿ
ಅವಿರತ ಸೆಣೆಸಾಡುತ
ತನ್ನವರ ನಗುವಿನಲೇ
ನಲಿವನ್ನು ಕಾಣುವಳುಮಂಗಳಕೆ
ಅಮಂಗಲೆಯಾದೊಡೇ
ಶ್ರಮಿತ ತ್ಯಾಗಕೆ ತೊಡಕಾಗಿ
ಕುಕೃತ್ಯವೆಸಗುವರು
ಸುಮಂಗಲೆಯರೇ…??????
ಸಕಲ ಜವಾಬ್ದಾರಿಗಳ ಹೊತ್ತು
ಬಯಕೆಗಳ ಬದಿಗೊತ್ತಿ
ತನ್ನವರ ಏಳಿಗೆಗೆ
ನಿಂದೆ, ನಿರ್ಲಕ್ಷ್ಯ ,ಅನಾದರ ,
ಅವಮಾನಗಳನೆಲ್ಲ ಸಹಿಸಿ
ಅವಿರತ ಸೆಣೆಸಾಡುತ
ತನ್ನವರ ನಗುವಿನಲೇ
ನಲಿವನ್ನು ಕಾಣುವಳುಮಂಗಳಕೆ
ಅಮಂಗಲೆಯಾದೊಡೇ
ಶ್ರಮಿತ ತ್ಯಾಗಕೆ ತೊಡಕಾಗಿ
ಕುಕೃತ್ಯವೆಸಗುವರು
ಸುಮಂಗಲೆಯರೇ…??????