ಸ್ಪಂದನ ವೇದಿಕೆ ಮತ್ತು ಜಿಲ್ಲಾ ಲೇಖಕಿಯರ ಬಳಗ ,ಹಾಸನ , ಇವರ ಸಹಯೋಗದೊಂದಿಗೆ ಹೊಯ್ಸಳ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಜೀ. ಎಸ್. ಎಸ್.ರವರ ಗೀತನಮನ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಲಾಯಿತು. ಮತ್ತು ಜನತಾ ಮಾಧ್ಯಮ ಸಂಪಾದಕರಾದ ಅರ್.ಪಿ.ವೆಂಕಟೇಶಮೂರ್ತಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು