Dec 12, 2014

ಕಾರಿರುಳು 


ಅಪ್ಪ ಅಮ್ಮ
ಅಜ್ಜ ಅಜ್ಜಿಯರ
ಅನುಭವಗಳ
ಹಳೆಯ  ಚೀಲದಲ್ಲಿ  
ಗಂಟು ಕಟ್ಟಿ
ಅಟ್ಟಕ್ಕೆ ಎಸೆದು
ಆಡಂಬರದ
ಅಬ್ಬರಕೆ
ಅಡ್ಡಬಿದ್ದ
ಅಂಧಕಾರಕೆ
ಸರಿದೀತೇ
ಕಾರಿರುಳು!!??? 

5 comments:

  1. ಕಾರಿರುಳೆಂದರೆ ಕಾಳರಾತ್ರಿ ಅಥವಾ ಕಕ್ಕಿಸುವುದು ಎಂದಾಗುತ್ತದೆ. ನಿಮ್ಮ ಕವಿತೆಗೆ ಸ್ವಲ್ಪ ವಿವರಣೆ ಕೊಡುವಿರಾ?

    ReplyDelete
  2. sir,nimma artha sariyagide.dhanyavadagalu.

    ReplyDelete
  3. ಕವನವನ್ನು ಮತ್ತೆ ಮತ್ತೆ ಓದಿದಾಗ, ಕಾರಿರುಳು ಕರಗುವ ಬಗೆಯೂ ಅಲ್ಲಿಯೇ ಸೂಚಿತವಾಗಿರುವುದು ಹೊಳೆಯುತ್ತದೆ! ಅಭಿನಂದನೆಗಳು.

    ReplyDelete
  4. sir nimma uttama pratikriyegaagi dhanyavaadagalu.

    ReplyDelete
  5. ಅನುಭವಗಳ ಹಳೆಯ ಚೀಲದಲ್ಲಿದ್ದ ಅಂಧಕಾರ ಆಡಂಬರದ ಅಬ್ಬರಕ್ಕೆ ಅಡ್ಡಬಿದ್ದಿದೆ !ವಾವ್. ಸುಂದರ ಕಲ್ಪನೆ :-)

    ReplyDelete