Jun 13, 2016

ಸಮಭಾವದ ಪ್ರಭಾವ

ಒಳಗೊಂದು ಭಾವ
ಹೊರಗೊಂದು ಭಾವ
ಲಗ್ಗೆ ಇಡುವುದು
ಆರೋಗ್ಯದ ಅಭಾವ
ಸಕಲಕೂ ತಳೆಯೇ
ಸಮಭಾವ
ಪಡೆಯುವೇ
ಯೋಗಾಯೋಗದ
ಪ್ರಭಾವ..ಹೊಂದುವೆ
ಅಂದದ ಆನಂದದ
ಮುಖಭಾವ..!!

4 comments:

  1. ಬದುಕಿನ ಸತ್ಯವನ್ನು ಕಟ್ಟಿಟ್ಟಿರುವಿರಿ ಪುಟ್ಟ ಕವನದಲ್ಲಿ.

    ReplyDelete
  2. ಚಿಕ್ಕ ಚೊಕ್ಕ ಅರ್ಥಪೂರ್ಣ ಕವನ :)

    ReplyDelete
  3. ಧನ್ಯವಾದಗಳು ಸುನಾಥ್ ಸರ್.

    ReplyDelete
  4. ಧನ್ಯವಾದಗಳು ಪ್ರಭಾಮಣೆಯವರೆ.

    ReplyDelete