ಸಮಭಾವದ ಪ್ರಭಾವ
ಒಳಗೊಂದು ಭಾವ
ಹೊರಗೊಂದು ಭಾವ
ಲಗ್ಗೆ ಇಡುವುದು
ಆರೋಗ್ಯದ ಅಭಾವ
ಸಕಲಕೂ ತಳೆಯೇ
ಸಮಭಾವ
ಪಡೆಯುವೇ
ಯೋಗಾಯೋಗದ
ಪ್ರಭಾವ..ಹೊಂದುವೆ
ಅಂದದ ಆನಂದದ
ಮುಖಭಾವ..!!
ಒಳಗೊಂದು ಭಾವ
ಹೊರಗೊಂದು ಭಾವ
ಲಗ್ಗೆ ಇಡುವುದು
ಆರೋಗ್ಯದ ಅಭಾವ
ಸಕಲಕೂ ತಳೆಯೇ
ಸಮಭಾವ
ಪಡೆಯುವೇ
ಯೋಗಾಯೋಗದ
ಪ್ರಭಾವ..ಹೊಂದುವೆ
ಅಂದದ ಆನಂದದ
ಮುಖಭಾವ..!!
ಬದುಕಿನ ಸತ್ಯವನ್ನು ಕಟ್ಟಿಟ್ಟಿರುವಿರಿ ಪುಟ್ಟ ಕವನದಲ್ಲಿ.
ReplyDeleteಚಿಕ್ಕ ಚೊಕ್ಕ ಅರ್ಥಪೂರ್ಣ ಕವನ :)
ReplyDeleteಧನ್ಯವಾದಗಳು ಸುನಾಥ್ ಸರ್.
ReplyDeleteಧನ್ಯವಾದಗಳು ಪ್ರಭಾಮಣೆಯವರೆ.
ReplyDelete